ಸಿಬಿ350 ಆರ್‌ಎಸ್ ಬೈಕ್ ಮಾದರಿಯು ಹೋಂಡಾ ಮೋಟಾರ್‌ಸೈಕಲ್ ಕಂಪನಿಯ 350ಸಿಸಿ ಸಾಮಾರ್ಥ್ಯದ ಎರಡನೇ ಮೋಟಾರ್‌ಸೈಕಲ್ ಮಾದರಿಯಾಗಿದ್ದು, ಈ ಬೈಕ್ ಮಾದರಿಯು ಹೈನೆಸ್ ಸಿಬಿ350 ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿದೆ. ಹೊಸ ಮೋಟಾರ್‌ಸೈಕಲ್ ಮಾದರಿಯು ರೆಟ್ರೊ-ರೋಡ್‌ಸ್ಟರ್ ವಿನ್ಯಾಸದೊಂದಿಗೆ ಹೈನೆಸ್ ಸಿಬಿ350 ಮಾದರಿಯಲ್ಲಿರುವಂತೆ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಆದಾಗ್ಯೂ ಹೊಸ ಬೈಕಿನಲ್ಲಿ ಕೆಲವು ಸುಧಾರಿತ ತಂತ್ರಜ್ಞಾನ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಹೊಸ ಸಿಬಿ350 ಆರ್‌ಎಸ್ ಕುರಿತಾಗಿ ಇನ್ನಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ವೀಕ್ಷಿಸಿ.
#HondaCB350RS #Review #CB350RS